ಪಾಪ, ಸರಕಾರ ಇತ್ತೀಚೆಗಷ್ಟೆ ಕೋರಮಂಗಲದಲ್ಲಿ (೮ನೇ ಮೈನ್ ೪ನೇ ಬ್ಲಾಕ್) ಪಾದಚಾರಿ ರಸ್ತೆ ನಿರ್ಮಿಸಿದೆ. ನೋಡಿ, ಒಬ್ಬ ದರಿದ್ರ ಸಿರಿವಂತ ಹೇಗೆ ಅನ್ಯಾಯವಾಗಿ ನಿಲ್ಲಿಸಿದ್ದಾನೆ ತನ್ನದೇ ಜಾಗವೆಂಬಂತೆ! ಸರಕಾರ ಕೊಟ್ಟರೂ ಜನಕ್ಕೆ ದಕ್ಕಿಲ್ಲ.. ಜನ ರಸ್ತೆಯಲ್ಲೇ ನಡೆಯಬೇಕು ನೋಡಿ..
The government(BBMP) has recently constructed footpath nicely for 8th main,4th Block, Koramangala. But see how a rich(poor) man parked his vehicle as though its his/her registered parking place. Even though government gave, poor Mr.Common Man has to walk in road...
0 comments:
Post a Comment